Gold rate today : ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ ಕಂಡಿದೆ, ಇಂದಿನ ಬೆಲೆ ಎಷ್ಟು?

Gold rate today : ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ ಕಂಡಿದೆ, ಇಂದಿನ ಬೆಲೆ ಎಷ್ಟು?

ಇಂದು ಹೆಚ್ಚಿನ ಜನರು ಹೂಡಿಕೆಗೆ ಆದ್ಯತೆ ನೀಡುತ್ತಾರೆ. ಚಿನ್ನವು ಹೆಚ್ಚಿನ ಮೌಲ್ಯದ ಸರಕು ಮತ್ತು ಹೂಡಿಕೆಗೆ ಬಂದಾಗ, ಚಿನ್ನಕ್ಕೆ ಆದ್ಯತೆ ನೀಡಲಾಗುತ್ತದೆ. ಚಿನ್ನದ ಬೆಲೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಹಾಗಾಗಿ ಚಿನ್ನದಲ್ಲಿ ಹೂಡಿಕೆ ಮಾಡಿದರೆ ಲಾಭ ಗ್ಯಾರಂಟಿ. ಅದರಲ್ಲೂ ಇಂದು ಶುಭ ಸಮಾರಂಭವಿದ್ದಾಗ ಬಂಗಾರದ ಅವಶ್ಯಕತೆ ಇರುತ್ತದೆ ಹಾಗಾಗಿ ಬೆಲೆ ಜಾಸ್ತಿಯಾದರೂ ಚಿನ್ನ ಖರೀದಿಸುತ್ತಾರೆ.

ಇಂದಿನ ಬೆಲೆ ಕಡಿಮೆ:

WhatsApp Group Join Now
Telegram Group Join Now

ಕಳೆದ ಒಂದು ತಿಂಗಳಿನಿಂದ ಚಿನ್ನದ ಬೆಲೆ ಸಾಕಷ್ಟು ಏರಿಕೆಯಾಗಿದೆ. ಆದರೆ ಈ ತಿಂಗಳಲ್ಲಿ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಇಂದು ದೇಶದಲ್ಲಿ ಚಿನ್ನದ ಬೆಲೆ ದೆಹಲಿಯಲ್ಲಿ 1,050 ರೂ.ಗೆ ಕುಸಿದಿದೆ. ಇಳಿಕೆಯೊಂದಿಗೆ 10 ಗ್ರಾಂ ಚಿನ್ನದ ಬೆಲೆ ರೂ.73,550ಕ್ಕೆ ತಲುಪಿದೆ.

ಬೆಲೆ ಎಷ್ಟು?

ಇಂದು 1 ಗ್ರಾಂ ಚಿನ್ನ 6,730 ರೂ. ನಿನ್ನೆಯ ಬೆಲೆಯಲ್ಲಿ 6,830 ರೂ.ಗಳಾಗಿದ್ದು, ಈ ಬೆಲೆಗೆ ಹೋಲಿಸಿದರೆ 100 ರೂ. ನೀವು 8 ಗ್ರಾಂ ಚಿನ್ನವನ್ನು ಖರೀದಿಸಿದರೆ, ಬೆಂಗಳೂರಿನಲ್ಲಿ ಇಂದಿನ ಚಿನ್ನದ ಬೆಲೆ 22 ಕ್ಯಾರೆಟ್ ಚಿನ್ನಕ್ಕೆ 6,829 ರೂ. ಮತ್ತು 24 ಕ್ಯಾರೆಟ್ ಚಿನ್ನಕ್ಕೆ 7450 ರೂ.

ಇನ್ನೊಂದು ಬದಿಯಲ್ಲಿ ಎಷ್ಟು?

ಚೆನ್ನೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ರೂ.6,750 ಮತ್ತು 24ಕ್ಯಾರೆಟ್ ರೂ.7,364 ಆಗಿದೆ. ಇದೆ ಮುಂಬೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 6,730 ರೂ. 24 ಕ್ಯಾರೆಟ್‌ಗಳಿಗೆ 7,342. ಇದೆ ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 6,745 ರೂ. 24 ಕ್ಯಾರೆಟ್ ಗೆ 7,357 ರೂ., ತಜ್ಞರ ಮಾಹಿತಿ ಪ್ರಕಾರ ಮುಂದಿನ ದಿನಗಳಲ್ಲಿ ಬಂಗಾರದ ಬೆಲೆ ಹೆಚ್ಚಾಗಲಿದ್ದು, ಈಗಲೇ ಚಿನ್ನ ಖರೀದಿಸುವುದು ಉತ್ತಮ ಎಂಬ ಮಾಹಿತಿ ಲಭ್ಯವಾಗಿದೆ.

ಬೆಳ್ಳಿಯ ಬೆಲೆ ಎಷ್ಟು?

ಇಂದು ಬಂಗಾರದಂತೆಯೇ ಬೆಳ್ಳಿಯೂ ಬಹುಮುಖ್ಯವಾಗಿದ್ದು, ಇಂದು 100 ಗ್ರಾಂ ಬೆಳ್ಳಿಯ ಬೆಲೆ 9,250 ರೂಪಾಯಿಗಳಾಗಿದ್ದು, ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಸ್ವಲ್ಪ ಮಟ್ಟಿಗೆ ಹೆಚ್ಚಾಗಿದೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸಂಭವಿಸುವ ವ್ಯತ್ಯಾಸಗಳ ಮೇಲೆ ಮತ್ತು ಬದಲಾಗುತ್ತಲೇ ಇರುತ್ತದೆ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ needs of ಕನ್ನಡ WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ

Leave a Comment