JOBS : ನಾಳೆ ಬೆಂಗಳೂರಿನಲ್ಲಿ ಉದ್ಯೋಗ ಸಂದರ್ಶನ – ಆಯ್ಕೆ ಅದೇರೆ 2 ಲಕ್ಷಕ್ಕಿಂತ ಹೆಚ್ಚು ಸಂಬಳ!
ಜುಲೈ 10, 2024 ಅಂದರೆ ನಾಳೆ ಬೆಳಗ್ಗೆ 9 ಗಂಟೆಗೆ ಸಂದರ್ಶನ ನಡೆಯಲಿದ್ದು, ಆಸಕ್ತರು ಹಾಜರಾಗಬಹುದು. ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶ ಬೆಂಗಳೂರಿನಲ್ಲಿ ಬಳಸಿ.
Nimhans Recruitment 2024: National Institute of Mental Health and Neurosciences– ಬೆಂಗಳೂರು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಒಟ್ಟು 2 ಪೋಸ್ಟ್ MD/DNB ಸೀನಿಯರ್ ರೆಸಿಡೆಂಟ್ ಪೋಸ್ಟ್ಗಳು ಖಾಲಿ ಇವೆ, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಜುಲೈ 10, 2024 ಅಂದರೆ ವಾಕ್ ಇನ್ ಇಂಟರ್ವ್ಯೂ ನಾಳೆ ಬೆಳಗ್ಗೆ 9 ಗಂಟೆಗೆ ನಡೆಯಲಿದೆ ಮತ್ತು ಆಸಕ್ತರು ಹಾಜರಾಗಬಹುದು. ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶ ಬೆಂಗಳೂರಿನಲ್ಲಿ ಬಳಸಿ.
ಅರ್ಜಿ ಸಲ್ಲಿಸುವ ಮೊದಲು ಹುದ್ದೆ ಮಾಹಿತಿ,ಅರ್ಜಿ ಶುಲ್ಕ,ವಯೋಮಿತಿ, ವಿದ್ಯಾರ್ಹತೆ, ವೇತನ, ಆಯ್ಕೆ ಪ್ರಕ್ರಿಯೆಯ ಕುರಿತು ತಿಳಿದುಕೊಳ್ಳುವುದು ಮುಖ್ಯ..
Educational qualification ಶೈಕ್ಷಣಿಕ ಅರ್ಹತೆ.
National Institute of Mental Health and Neurosciences -ಬೆಂಗಳೂರು ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್ನಿಂದ ಎಂಡಿ, ಡಿಎನ್ಬಿ ಪೂರ್ಣಗೊಳಿಸಿರಬೇಕು.
AGE ವಯಸ್ಸಿನ ಮಿತಿ:
ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋಸೈನ್ಸ್-ಬೆಂಗಳೂರಿನ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳ ಗರಿಷ್ಠ ವಯಸ್ಸು 37 ವರ್ಷಗಳನ್ನು ಮೀರಬಾರದು. ಮೀಸಲಾತಿಗೆ ಒಳಪಟ್ಟ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
PLACE ಉದ್ಯೋಗದ ಸ್ಥಳ:
ಬೆಂಗಳೂರು
Salary ಸಂಬಳ:
ತಿಂಗಳಿಗೆ ₹ 67,700-2,08,700
ಅರ್ಜಿ ಶುಲ್ಕ:
- PwBD ಅಭ್ಯರ್ಥಿಗಳು: ಇಲ್ಲ
- SC/ST ಅಭ್ಯರ್ಥಿಗಳು: ರೂ.1180/-
- UR/OBC ಮತ್ತು EWS ಅಭ್ಯರ್ಥಿಗಳು: ರೂ.1770/-
- ಪಾವತಿ ವಿಧಾನ: ಆನ್ಲೈನ್
ಆಯ್ಕೆ ಪ್ರಕ್ರಿಯೆ:
- ಲಿಖಿತ ಪರೀಕ್ಷೆ
- ಕೌಶಲ್ಯ ಪರೀಕ್ಷೆ
- ಸಂದರ್ಶನ
ಸಂದರ್ಶನ ನಡೆಯುವ ಸ್ಥಳ:
ಸೆಮಿನಾರ್ ಹಾಲ್
1 ನೇ ಮಹಡಿ
ನಿರ್ದೇಶಕರ ಕಛೇರಿ
ನಿಮ್ಹಾನ್ಸ್
ಬೆಂಗಳೂರು -560029
ಪ್ರಮುಖ ದಿನಾಂಕಗಳು:
ಅಧಿಸೂಚನೆ ಬಿಡುಗಡೆಯ ದಿನಾಂಕ: 04/07/2024
ಸಂದರ್ಶನದ ದಿನಾಂಕ: 10ನೇ ಜುಲೈ 2024 ನಾಳೆ ಬೆಳಗ್ಗೆ 9 ಗಂಟೆಗೆ