Good news for housewives ಗೃಹಿಣಿಯರಿಗೆ ಗುಡ್ ನ್ಯೂಸ್. ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಭಾರೀ ಕುಸಿತ..!
ಇಂದು ಸಿಲಿಂಡರ್ ಬೆಲೆ : ಆಗಸ್ಟ್ ಮೊದಲ ದಿನ ಗೃಹಿಣಿಯರಿಗೆ ಸಂತಸದ ಸುದ್ದಿ ಸಿಕ್ಕಿದೆ. ಬಜೆಟ್ ಮಂಡನೆಯಾದಾಗಿನಿಂದ ಕಸ್ಟಮ್ ಸುಂಕವನ್ನು ಕಡಿತಗೊಳಿಸಲಾಗಿದ್ದು, ಇಂದು ಕರ್ನಾಟಕದಲ್ಲಿ ಗ್ಯಾಸ್ ಬೆಲೆ ಇಳಿಕೆಯಾಗಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ ತಿಳಿಯಲು ಮುಂದೆ ಓದಿ…
ಆಗಸ್ಟ್ ಮೊದಲ ದಿನ ಗೃಹಿಣಿಯರಿಗೆ ಒಳ್ಳೆಯ ಸುದ್ದಿ ಸಿಕ್ಕಿದೆ. ಬಜೆಟ್ ಮಂಡನೆಯಾದ ನಂತರ, ಕಸ್ಟಮ್ ಸುಂಕವನ್ನು ಕಡಿಮೆ ಮಾಡಲಾಗಿದ್ದು, ಇದು ಗ್ಯಾಸ್ ಬೆಲೆಯ ಮೇಲೂ ಪರಿಣಾಮ ಬೀರಿದೆ.
ಹಾಗಾದರೆ ಆಗಸ್ಟ್ ಮೊದಲ ದಿನ ರಾಜ್ಯದ ವಿವಿಧೆಡೆ ಸಿಲಿಂಡರ್ ಬೆಲೆ ಹೇಗಿದೆ? ತಿಳಿಯಲು ಮುಂದೆ ಓದಿ…
14.2ಕೆಜಿ ಸಿಲಿಂಡರ್ ಬೆಂಗಳೂರಿನಲ್ಲಿ ₹ 824.00, ಬೆಂಗಳೂರು ಗ್ರಾಮಾಂತರ ₹ 805.50, ಬೆಳಗಾವಿ ₹ 818.00, ಬೀದರ್ ₹ 823.00, ಬಿಜಾಪುರ ₹ 827.50, ಚಿಕ್ಕಬಳ್ಳಾಪುರ ₹ 814.00, ಚಿಕ್ಕಬಳ್ಳಾಪುರ ₹ 1,80, ಚಿಕ್ಕಮಗಳೂರಿನಲ್ಲಿ ₹ 80,00,000, ದಕ್ಷಿಣ ಕನ್ನಡ ₹ 816.00 , ದಾವಣಗೆರೆ ₹ 839.00, ಗುಲ್ಬರ್ಗ ₹ 829.50, ಹಾಸನ ₹ 840.50, ಕೊಡಗು ₹ 821.00, ಕೋಪಾಳ ₹ 839.00, ಮಂಡ್ಯ ₹ 813.00, ಮೈಸೂರು ₹ 807.50, ರಾಯಚೂರು ₹ 829.50, ಶಿ.0 ರಾಮನಗರ ₹ 8.50 ಕುರ್ ₹ 807.50, ಉಡುಪಿ ₹ 810.50, ಉತ್ತರ ಕನ್ನಡ ₹ 822.00, ವಿಜಯನಗರ ₹ 817.00, ಯಾದಗಿರಿ ₹ 829.00.
ಹಾಗೆಯೇ 19ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ
- ಬಾಗಲಕೋಟೆ ₹ 1,709.50,
- ಬೆಂಗಳೂರು ₹ 1,724.00,
- ಬೆಂಗಳೂರು ಗ್ರಾಮಾಂತರ ₹ 1,696.00,
- ಬಳ್ಳಾರಿ ₹ 1,766.00,
- ಬೀದರ್ ₹ 1,903.50,
- ಬಿಜಾಪುರ ₹ 1,724,
- ಚಿಕ್ಕಾ ಬಾಲ್ ₹ 1,724,0.0 54.50,
- ಚಿಕ್ಕಮಗಳೂರು ₹ 1,661.00,
- ಚಿತ್ರದುರ್ಗ ₹ 1,666.00 ,
- ದಕ್ಷಿಣ ಕನ್ನಡ ₹ 1,666.00,
- ದಾವಣಗೆರೆ ₹ 1,719.00,
- ಗುಲ್ಬರ್ಗ ₹ 1,745.00,
- ಹಾಸನ ₹ 1,729.50,
- ಹಾವೇರಿ ₹ 1,747.00,
- ಕೊಡಗು ₹ 1,745.00 27.50,72
- ಪು ಯಾ ₹ 1,712.50,
- ಮೈಸೂರು ₹ 1,701.50,
- ರಾಯಚೂರು ₹ 1,729.50,
- ರಾಮನಗರ ₹ 1,724.00 ,
- ಶಿವಮೊಗ್ಗ ₹ 1,666.00,
- ತುಮಕೂರು ₹ 1,651.00,
- ಉತ್ತರ ಕನ್ನಡ ₹ 1,719.00,
- ವಿಜಯನಗರ ₹ 1,669.50,
- ಯಾದಗಿರಿ ₹ 1,727.00 ಇದೆ.
ಮೇಲಿನ ದರಗಳನ್ನು ಗಮನಿಸಿದರೆ 14.12 ಕೆಜಿ ಸಿಲಿಂಡರ್ ಬೆಲೆ 0.20 ರೂ. 19 ಕೆ.ಜಿ ಸಿಲಿಂಡರ್ ಗೆ 30 ಕಡಿಮೆಯಾಗಿದೆ. ಕಡಿಮೆಯಾಗಿದೆ. ಬೆಂಗಳೂರು, ಕೋಲಾರ ಮತ್ತು ರಾಮನಗರದಲ್ಲಿ 14.12 ಕೆ.ಜಿ ಸಿಲಿಂಡರ್ ಬೆಲೆ ಕಡಿಮೆಯಾಗಿದೆ.