GOLD PRICE TODAY : ಇಂದು ಚಿನ್ನ-ಬೆಳ್ಳಿ ಬೆಲೆ ಇಳಿಕೆ, ನಗರವಾರು ಬೆಲೆ ಪಟ್ಟಿ ಇಲ್ಲಿದೆ

GOLD PRICE TODAY : ಇಂದು ಚಿನ್ನ-ಬೆಳ್ಳಿ ಬೆಲೆ ಇಳಿಕೆ, ನಗರವಾರು ಬೆಲೆ ಪಟ್ಟಿ ಇಲ್ಲಿದೆ

ಬೆಂಗಳೂರು, ಆಗಸ್ಟ್ 30: ಚಿನ್ನಾಭರಣಗಳ ಬೆಲೆಯಲ್ಲಿ ಎಷ್ಟೇ ವ್ಯತ್ಯಾಸವಾದರೂ ಬೇಡಿಕೆ ಕಡಿಮೆಯಾಗುತ್ತಿಲ್ಲ. ಈಗ ಚಿನ್ನ, ಬೆಳ್ಳಿ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ. ವಿಪರ್ಯಾಸವೆಂದರೆ, ಪ್ರಸಕ್ತ ವರ್ಷ 2024 ರ ಅಂತ್ಯದ ವೇಳೆಗೆ ಚಿನ್ನದ ಬೆಲೆ 70,000 ದಾಟಲಿದೆ ಎಂದು ಹೇಳಲಾಗಿದೆ. ಆದರೆ ವರ್ಷ ತುಂಬುವ ಮುನ್ನವೇ ಚಿನ್ನದ ಬೆಲೆ ನಿರೀಕ್ಷೆಗೂ ಮೀರಿ ಏರಿಕೆಯಾಗಿದೆ.
ಶುಕ್ರವಾರ ಚಿನ್ನ ಮತ್ತು ಬೆಳ್ಳಿಯ ಬೆಲೆ 10 ರೂಪಾಯಿ ಇಳಿಕೆ ಕಂಡಿದೆ. ಅಂದರೆ ಗ್ರಾಂಗೆ ಹತ್ತು ರೂಪಾಯಿ ಕಡಿಮೆ. ಬಹುದಿನಗಳ ನಂತರ ಇದೇ ದರದಲ್ಲಿ ಚಿನ್ನ ಬೆಳ್ಳಿ ಬೆಲೆ ಇಳಿಕೆಯಾಗಿರುವುದು ವಿಶೇಷ. ಹೆಚ್ಚು ಚಿನ್ನ ಖರೀದಿಸುವವರಿಗೆ ಈ ಕಡಿಮೆ ದರ ನೆರವಾಗಲಿದೆ.

ಮುಂಬೈಯಂತಹ ಮಹಾನಗರದಲ್ಲಿ ಬೆಳ್ಳಿ ಬೆಲೆ ಕೇವಲ ಹತ್ತು ಪೈಸೆ ಕಡಿಮೆಯಾಗಿದೆ. ಬೆಂಗಳೂರಿನಲ್ಲಿ ಪ್ರತಿ ಗ್ರಾಂ ಬೆಳ್ಳಿ ಬೆಲೆ 87 ರೂಪಾಯಿ ದಾಟಿದೆ, ಇದು ಮುಂಬೈನ ಬೆಲೆಗಿಂತ ಕಡಿಮೆಯಾಗಿದೆ. ಕೇರಳ ರಾಜ್ಯ ಮತ್ತು ಚೆನ್ನೈನಲ್ಲಿ ಬೆಳ್ಳಿಯ ಬೆಲೆ ಪ್ರತಿ ಗ್ರಾಂಗೆ 93.50 ರಿಂದ 93 ರೂ.ಗೆ ಇಳಿಕೆಯಾಗಿದೆ. ಅಂದರೆ ಇಲ್ಲಿ 50 ಪೈಸೆ ಕಡಿಮೆ.

WhatsApp Group Join Now
Telegram Group Join Now

GOLD PRICE TODAY  ಚಿನ್ನ ಪ್ರಿಯರಿಗೆ ಸಿಹಿ ಸುದ್ದಿ: ಬಜೆಟ್ ನಂತರ ಮೂರು ದಿನಗಳಲ್ಲಿ ಚಿನ್ನದ ಬೆಲೆ ₹5,000 ಇಳಿಕೆ, ಮಾಹಿತಿ

ದೇಶದಲ್ಲಿ 10 ಗ್ರಾಂ ಚಿನ್ನದ (22 ಕ್ಯಾರೆಟ್) ಬೆಲೆ 67,050 ರೂ.ಗಳಾಗಿದ್ದರೆ, 10 ಗ್ರಾಂ ಚಿನ್ನದ (24 ಕ್ಯಾರೆಟ್) ಬೆಲೆ 73,150 ರೂ. 100 ಗ್ರಾಂ ಬೆಳ್ಳಿ ಬೆಲೆ 8,840 ರೂ.
ಬೆಂಗಳೂರಿನಲ್ಲಿ ಆಗಸ್ಟ್ 30 ಶುಕ್ರವಾರದಂದು 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 67,050 ರೂ., 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 73,150 ರೂ. ಇನ್ನು ಹತ್ತು ಗ್ರಾಂ ಬೆಳ್ಳಿ 875 ರೂ.

ಹಾಗಾದರೆ ದೇಶದ ವಿವಿಧ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಎಷ್ಟು? ಬೆಲೆ ಪಟ್ಟಿ ಮತ್ತು ಮಾಹಿತಿ ಇಲ್ಲಿದೆ.

ನಗರವಾರು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ಪಟ್ಟಿ

ಬೆಂಗಳೂರು: ಚಿನ್ನದ ಬೆಲೆ 67,050 ರೂ
ದೆಹಲಿ: ಚಿನ್ನದ ಬೆಲೆ 67,200 ರೂ
ಮುಂಬೈ: ಚಿನ್ನದ ಬೆಲೆ 67,050 ರೂ
ಚೆನ್ನೈ: ಚಿನ್ನದ ಬೆಲೆ 67,050 ರೂ
ಭುವನೇಶ್ವರ: ಚಿನ್ನದ ಬೆಲೆ 67,050 ರೂ
ಜೈಪುರ: ಚಿನ್ನದ ಬೆಲೆ 67,200 ರೂ
ಲಕ್ನೋ: ಚಿನ್ನದ ಬೆಲೆ 67,200 ರೂ
ಕೋಲ್ಕತ್ತಾ: ಚಿನ್ನದ ಬೆಲೆ 67,050 ರೂ
ಕೇರಳ: ಚಿನ್ನದ ಬೆಲೆ 67,050 ರೂ
ಅಹಮದಾಬಾದ್: ಚಿನ್ನದ ಬೆಲೆ 67,100 ರೂ

ವಿದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ಎಷ್ಟು?

ದುಬೈ: ಚಿನ್ನದ ಬೆಲೆ 64,470 ರೂ
ಸಿಂಗಾಪುರ: ಚಿನ್ನದ ಬೆಲೆ 66,060 ರೂ
ಮಲೇಷ್ಯಾ: ಚಿನ್ನದ ಬೆಲೆ 67,230 ರೂ
ಒಮಾನ್: ಚಿನ್ನದ ಬೆಲೆ 65,450 ರೂ
ಕುವೈತ್: ಚಿನ್ನದ ದರ 62,840 ರೂ
ಅಮೆರಿಕ: ಚಿನ್ನದ ಬೆಲೆ 64,180 ರೂ
ಸೌದಿ ಅರೇಬಿಯಾ: ಚಿನ್ನದ ಬೆಲೆ 64,620 ರೂ

100 ಗ್ರಾಂ ಬೆಳ್ಳಿ ದರ: ನಗರವಾರು ಪಟ್ಟಿ ವಿವರಗಳು

ಬೆಂಗಳೂರು: ಬೆಳ್ಳಿ ಬೆಲೆ 8,750 ರೂ
ಮುಂಬೈ: ಬೆಳ್ಳಿ ಬೆಲೆ 8,840 ರೂ
ದೆಹಲಿ: ಬೆಳ್ಳಿ ದರ 8,840 ರೂ
ಕೋಲ್ಕತ್ತಾ: ಬೆಳ್ಳಿ ದರ 8,840 ರೂ
ಕೇರಳ: ಬೆಳ್ಳಿ ಬೆಲೆ 9,300 ರೂ
ಜೈಪುರ: ಬೆಳ್ಳಿ ದರ 8,840 ರೂ
ಚೆನ್ನೈ: ಬೆಳ್ಳಿ ಬೆಲೆ 9,300 ರೂ
ಅಹಮದಾಬಾದ್: ಬೆಳ್ಳಿ ದರ 8,840 ರೂ

ವಿಶೇಷ ಸೂಚನೆ: ದೇಶದ ಆಯಾ ನಗರಗಳಲ್ಲಿ ವೇಸ್ಟೇಜ್, ಜಿಎಸ್‌ಟಿ, ಚಿನ್ನ ಮತ್ತು ಬೆಳ್ಳಿ ಆಭರಣಗಳ ಮೇಕಿಂಗ್ ಶುಲ್ಕಗಳು ವಿಭಿನ್ನವಾಗಿವೆ. ಹೀಗಾಗಿ, ಗ್ರಾಹಕರು ಬೆಲೆಯಲ್ಲಿ ನ್ಯಾಯಯುತ ವ್ಯತ್ಯಾಸವನ್ನು ಗಮನಿಸಬಹುದು.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ needs of ಕನ್ನಡ WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ

Leave a Comment