Gold price : ಇಂದು ಚಿನ್ನ-ಬೆಳ್ಳಿ ಬೆಲೆ: ಆಭರಣ ಪ್ರಿಯರಿಗೆ ಗುಡ್ ನ್ಯೂಸ್; ಮತ್ತೆ ಇಳಿಕೆ ಕಂಡ ಚಿನ್ನ: ಇಂದಿನ ಬೆಲೆ ಎಷ್ಟು ಗೊತ್ತಾ?
ಬೆಂಗಳೂರು,: ಕಳೆದ ಒಂದು ತಿಂಗಳಿನಿಂದ ಚಿನ್ನದ ಬೆಲೆ ಏರುಗತಿಯಲ್ಲಿ ಸಾಗುತ್ತಿದೆ. ಇದೀಗ ಮತ್ತೆ ಚಿನ್ನದ ಬೆಲೆ ಇಳಿಕೆಯಾಗಿದ್ದು, ಆಭರಣ ಪ್ರಿಯರು ಚಿನ್ನ ಖರೀದಿಸಬಹುದಾಗಿದೆ. ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದ್ದರೆ, ಬೆಳ್ಳಿ ಬೆಲೆಯಲ್ಲಿ 70 ಪೈಸೆ ಏರಿಕೆಯಾಗಿದೆ.
ಚಿನ್ನದ ಬೆಲೆ ಪ್ರತಿ ಗ್ರಾಂಗೆ 40 ರೂಪಾಯಿ ಇಳಿಕೆಯಾಗಿದೆ. ಇನ್ನು, ಭಾರತದಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ಪ್ರಸ್ತುತ 66,750 ರೂ. ಅಪರಂಜಿ 24ಕ್ಯಾರೆಟ್ ಚಿನ್ನದ ಬೆಲೆ 72,820 ರೂ., 100 ಗ್ರಾಂ ಬೆಳ್ಳಿ ಬೆಲೆ 8,720 ರೂ. ಅಂದಹಾಗೆ, ಇಂದು (ಮೇ 15) ಬೆಂಗಳೂರು ನಗರ ಸೇರಿದಂತೆ ವಿವಿಧ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯ ಮಾಹಿತಿ ಇಲ್ಲಿದೆ ನೋಡಿ.
ಭಾರತದಲ್ಲಿ ಮೇ 15 ರಂದು ಚಿನ್ನದ ಬೆಲೆ ಏರಿಕೆ ಬೆಳ್ಳಿ ಬೆಲೆ ಸಾಮಾನ್ಯ ಚೆಕ್ ಸಿಟಿ ವೈಸ್ ದರ ಪಟ್ಟಿ
ಭಾರತದಲ್ಲಿ ಚಿನ್ನ ಬೆಳ್ಳಿ ಬೆಲೆ ಎಷ್ಟು ಗೊತ್ತಾ?
- * 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ: 66,750 ರೂ
- * 24 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ: 72,820 ರೂ
- * 10 ಗ್ರಾಂ ಬೆಳ್ಳಿ ಬೆಲೆ: 872 ರೂ
ಬೆಂಗಳೂರಿನಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಎಷ್ಟು?
- * 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ: 66,750 ರೂ
- * 24 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ: 72,820 ರೂ
- * 10 ಗ್ರಾಂ ಬೆಳ್ಳಿ ಬೆಲೆ: ರೂ.860
ವಿವಿಧ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟು?
* ಬೆಂಗಳೂರು: 66,750 ರೂ
* ಚೆನ್ನೈ: 66,900 ರೂ
* ಮುಂಬೈ: 66,750 ರೂ
* ದೆಹಲಿ: 66,900 ರೂ
* ಕೋಲ್ಕತ್ತಾ: 66,750 ಭಾ
* ಕೇರಳ: 66,750 ರೂ
* ಅಹಮದಾಬಾದ್: 66,800 ರೂ
* ಜೈಪುರ: 66,900 ರೂ
* ಲಕ್ನೋ: 66,900 ರೂ
* ಭುವನೇಶ್ವರ: 66,750 ರೂ
ಭಾರತದಲ್ಲಿ ಮೇ 15 ರಂದು ಚಿನ್ನದ ಬೆಲೆ ಏರಿಕೆ ಬೆಳ್ಳಿ ಬೆಲೆ ಸಾಮಾನ್ಯ ಚೆಕ್ ಸಿಟಿ ವೈಸ್ ದರ ಪಟ್ಟಿ
ವಿದೇಶದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟು ಗೊತ್ತಾ?
* ಮಲೇಷ್ಯಾ: 3,500 ರಿಂಗಿಟ್ (61,837 ರೂಪಾಯಿ)
* ದುಬೈ: AED 2,630 (Rs 59,800)
* ಅಮೆರಿಕ: 715 ಡಾಲರ್ (59,713 ರೂಪಾಯಿ)
* ಸಿಂಗಾಪುರ: 996 ಸಿಂಗಾಪುರ್ ಡಾಲರ್ (61,422 ರೂಪಾಯಿ)
* ಕತಾರ್: 2,675 ಕತಾರಿ ರಿಯಾಲ್ (ರೂ. 61,299)
* ಸೌದಿ ಅರೇಬಿಯಾ: 2,680 ಸೌದಿ ರಿಯಾಲ್ (ರೂ. 59,664)
* ಒಮಾನ್: 283.50 ಒಮಾನಿ ರಿಯಾಲ್ (ರೂ. 61,543)
* ಕುವೈತ್: 222.50 ಕುವೈತ್ ದಿನಾರ್ (60,839 ರೂಪಾಯಿ)
ವಿವಿಧ ನಗರಗಳಲ್ಲಿ ಬೆಳ್ಳಿಯ ಬೆಲೆ ಎಷ್ಟು?
- ಬೆಂಗಳೂರು: 8,600 ರೂ
- * ಚೆನ್ನೈ: 9,070 ರೂ
- * ಮುಂಬೈ: 8,720 ರೂ
- * ದೆಹಲಿ: 8,720 ರೂ
- * ಕೋಲ್ಕತ್ತಾ: 8,720 ರೂ
- * ಕೇರಳ: 9,070 ರೂ
- * ಅಹಮದಾಬಾದ್: 8,720 ರೂ
- * ಜೈಪುರ: 8,720 ರೂ
- * ಲಕ್ನೋ: 8,720 ರೂ
- * ಭುವನೇಶ್ವರ: 9,070 ರೂ