JOBS : ನಾಳೆ ಬೆಂಗಳೂರಿನಲ್ಲಿ ಉದ್ಯೋಗ ಸಂದರ್ಶನ – ಆಯ್ಕೆ ಅದೇರೆ  2 ಲಕ್ಷಕ್ಕಿಂತ ಹೆಚ್ಚು ಸಂಬಳ!

JOBS : ನಾಳೆ ಬೆಂಗಳೂರಿನಲ್ಲಿ ಉದ್ಯೋಗ ಸಂದರ್ಶನ – ಆಯ್ಕೆ ಅದೇರೆ  2 ಲಕ್ಷಕ್ಕಿಂತ ಹೆಚ್ಚು ಸಂಬಳ!

ಜುಲೈ 10, 2024 ಅಂದರೆ ನಾಳೆ ಬೆಳಗ್ಗೆ 9 ಗಂಟೆಗೆ ಸಂದರ್ಶನ ನಡೆಯಲಿದ್ದು, ಆಸಕ್ತರು ಹಾಜರಾಗಬಹುದು.  ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶ ಬೆಂಗಳೂರಿನಲ್ಲಿ ಬಳಸಿ.

Nimhans Recruitment 2024: National Institute of Mental Health and Neurosciences– ಬೆಂಗಳೂರು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಒಟ್ಟು 2 ಪೋಸ್ಟ್ MD/DNB ಸೀನಿಯರ್ ರೆಸಿಡೆಂಟ್ ಪೋಸ್ಟ್‌ಗಳು ಖಾಲಿ ಇವೆ, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಜುಲೈ 10, 2024 ಅಂದರೆ ವಾಕ್ ಇನ್ ಇಂಟರ್‌ವ್ಯೂ ನಾಳೆ ಬೆಳಗ್ಗೆ 9 ಗಂಟೆಗೆ ನಡೆಯಲಿದೆ ಮತ್ತು ಆಸಕ್ತರು ಹಾಜರಾಗಬಹುದು. ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶ ಬೆಂಗಳೂರಿನಲ್ಲಿ ಬಳಸಿ.

WhatsApp Group Join Now
Telegram Group Join Now

ಅರ್ಜಿ ಸಲ್ಲಿಸುವ ಮೊದಲು ಹುದ್ದೆ ಮಾಹಿತಿ,ಅರ್ಜಿ ಶುಲ್ಕ,ವಯೋಮಿತಿ, ವಿದ್ಯಾರ್ಹತೆ, ವೇತನ, ಆಯ್ಕೆ ಪ್ರಕ್ರಿಯೆಯ ಕುರಿತು ತಿಳಿದುಕೊಳ್ಳುವುದು ಮುಖ್ಯ..

Educational qualification ಶೈಕ್ಷಣಿಕ ಅರ್ಹತೆ.

National Institute of Mental Health and Neurosciences -ಬೆಂಗಳೂರು ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್‌ನಿಂದ ಎಂಡಿ, ಡಿಎನ್‌ಬಿ ಪೂರ್ಣಗೊಳಿಸಿರಬೇಕು.

AGE ವಯಸ್ಸಿನ ಮಿತಿ:

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋಸೈನ್ಸ್-ಬೆಂಗಳೂರಿನ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳ ಗರಿಷ್ಠ ವಯಸ್ಸು 37 ವರ್ಷಗಳನ್ನು ಮೀರಬಾರದು. ಮೀಸಲಾತಿಗೆ ಒಳಪಟ್ಟ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

PLACE ಉದ್ಯೋಗದ ಸ್ಥಳ:
ಬೆಂಗಳೂರು

Salary ಸಂಬಳ:
ತಿಂಗಳಿಗೆ ₹ 67,700-2,08,700

ಅರ್ಜಿ ಶುಲ್ಕ:

  • PwBD ಅಭ್ಯರ್ಥಿಗಳು: ಇಲ್ಲ
  • SC/ST ಅಭ್ಯರ್ಥಿಗಳು: ರೂ.1180/-
  • UR/OBC ಮತ್ತು EWS ಅಭ್ಯರ್ಥಿಗಳು: ರೂ.1770/-
  • ಪಾವತಿ ವಿಧಾನ: ಆನ್‌ಲೈನ್

ಆಯ್ಕೆ ಪ್ರಕ್ರಿಯೆ:

  1. ಲಿಖಿತ ಪರೀಕ್ಷೆ
  2. ಕೌಶಲ್ಯ ಪರೀಕ್ಷೆ
  3. ಸಂದರ್ಶನ

ಸಂದರ್ಶನ ನಡೆಯುವ ಸ್ಥಳ:

ಸೆಮಿನಾರ್ ಹಾಲ್
1 ನೇ ಮಹಡಿ
ನಿರ್ದೇಶಕರ ಕಛೇರಿ
ನಿಮ್ಹಾನ್ಸ್
ಬೆಂಗಳೂರು -560029

ಪ್ರಮುಖ ದಿನಾಂಕಗಳು:

ಅಧಿಸೂಚನೆ ಬಿಡುಗಡೆಯ ದಿನಾಂಕ: 04/07/2024
ಸಂದರ್ಶನದ ದಿನಾಂಕ: 10ನೇ ಜುಲೈ 2024 ನಾಳೆ ಬೆಳಗ್ಗೆ 9 ಗಂಟೆಗೆ

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ needs of ಕನ್ನಡ WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ

Leave a Comment