RTO NEW RULES BY GOVERNAMENT : ದೇಶದಾದ್ಯಂತ ಹಳೆಯ ಬೈಕ್ ಮತ್ತು ಕಾರುಗಳಿಗೆ RTO ನಿಂದ ಹೊಸ ನಿಯಮಗಳು! ಏನು ಗೊತ್ತು
ಕೆಲವು ತಿಂಗಳ ಹಿಂದೆ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 10 ವರ್ಷಕ್ಕಿಂತ ಹಳೆಯದಾದ ಡೀಸೆಲ್ ವಾಹನಗಳನ್ನು ವಶಪಡಿಸಿಕೊಳ್ಳುವುದನ್ನು ಸುದ್ದಿ ಮಾಧ್ಯಮದಲ್ಲಿ ನೀವೆಲ್ಲರೂ ಗಮನಿಸಿರಬೇಕು. ಇದಲ್ಲದೇ ಹಲವು ವೀಡಿಯೋ ಕ್ಲಿಪ್ಪಿಂಗ್ ಗಳಲ್ಲಿರುವ ಮಾಹಿತಿ ಪ್ರಕಾರ ಹಳೆಯ ಟೊಯೊಟಾ ಫಾರ್ಚುನರ್ ಅನ್ನು ಫಾರ್ಚುನರ್ ಲೆಜೆಂಡ್ ಕಾರಾಗಿ ಪರಿವರ್ತಿಸಿದವರ ಕಾರುಗಳನ್ನು ಸಂಬಂಧಪಟ್ಟ ಅಧಿಕಾರಿಗಳು ವಶಪಡಿಸಿಕೊಂಡು ತೆಗೆದುಕೊಂಡು ಹೋಗುತ್ತಿದ್ದಾರೆ.
viral ಆಗಿರುವ ವೀಡಿಯೊದಲ್ಲಿ, ಮೊದಲ ತಲೆಮಾರಿನ TOYOTA FARTUNAR ಅನ್ನು ಪರಿವರ್ತಿಸಲಾಗಿದೆ ಮತ್ತು ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಅಧಿಕಾರಿಗಳು ರಸ್ತೆ ಬದಿಯಲ್ಲಿದ್ದವರನ್ನು ಗುರುತಿಸಿ ವಶಪಡಿಸಿಕೊಂಡಿದ್ದಾರೆ ಎನ್ನಬಹುದಾಗಿದ್ದು, ಮುಂದಿನ ದಿನಗಳಲ್ಲಿ ಈ ಪರಿವರ್ತಿತ ವಾಹನಗಳ ಜಪ್ತಿ ಇನ್ನಷ್ಟು ತೀವ್ರವಾಗಲಿದೆ ಎನ್ನಬಹುದು.
FARTUNAR ಕಾರನ್ನು ಬದಲಿಸಿ ಈ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ. ಅಧಿಕಾರಿಗಳು ರಸ್ತೆ ಬದಿಯಲ್ಲಿದ್ದವರನ್ನು ಗುರುತಿಸಿ ವಶಪಡಿಸಿಕೊಂಡಿದ್ದಾರೆ ಎನ್ನಬಹುದಾಗಿದ್ದು, ಮುಂದಿನ ದಿನಗಳಲ್ಲಿ ಈ ಪರಿವರ್ತಿತ ವಾಹನಗಳ ಜಪ್ತಿ ಇನ್ನಷ್ಟು ತೀವ್ರವಾಗಲಿದೆ ಎನ್ನಬಹುದು. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ಈ ಕಾರ್ಯ ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯದಲ್ಲೂ ವ್ಯಾಪಕವಾಗಿ ನಡೆದರೆ ಆಶ್ಚರ್ಯವಿಲ್ಲ.
ಈ ಮೂಲಕ ವಾಹನ ನಿಯಮ ಉಲ್ಲಂಘಿಸಿ ಹಳೆಯ ಫಾರ್ಚುನರ್ ಕಾರುಗಳನ್ನು ಹೊಸ ಮಾದರಿಗೆ ಬದಲಾಯಿಸಿ ಅಂತಹ ವಾಹನಗಳನ್ನು ವಶಪಡಿಸಿಕೊಳ್ಳುವಂತಹ ಕೆಲಸಗಳನ್ನು ಇಲಾಖೆ ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ಎಲ್ಲರೂ ಈ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂದರು.
ಅನೇಕ ಸ್ಥಳಗಳಲ್ಲಿ ಕೆಲವು ಆಫ್ಟರ್ ಮಾರ್ಕೆಟ್ ಅಂಗಡಿಗಳು ಹಳೆಯ ಟೈಪ್ 1 ಮತ್ತು ಟೈಪ್ 2 ಫಾರ್ಚುನರ್ ಕಾರುಗಳನ್ನು ನವೀಕರಿಸುತ್ತಿವೆ. ಹಳೆ ಕಾರುಗಳು ಅದರಲ್ಲೂ 10 ವರ್ಷಕ್ಕಿಂತ ಹಳೆಯದಾದ ವಾಹನಗಳು ಹೀಗೆ ಮಾರ್ಪಾಡು ಮಾಡಿ ರಸ್ತೆಗೆ ಬಂದರೆ ಮುಂದಿನ ದಿನಗಳಲ್ಲಿ ಅಧಿಕಾರಿಗಳು ನಿಮ್ಮ ವಾಹನಗಳನ್ನು ಸೀಜ್ ಮಾಡುವುದು ಖಚಿತ.