RTO: ಎಲ್ಲ ದ್ವಿಚಕ್ರ ಮತ್ತು ಕಾರು ಸವಾರರಿಗೆ RTO ಹೊಸ ಸೂಚನೆ! HSRP ಗು ಮುನ್ನ ಈ ತಪ್ಪಿಗೆ ದಂಡ ಗ್ಯಾರೆಂಟಿ
ಸಂಚಾರ ನಿಯಮಗಳು ಮತ್ತು ಉಲ್ಲಂಘನೆಗಳಿಗೆ ದಂಡ: ವಾಹನ ಚಲಾಯಿಸುವವರಿಗೆ ರಸ್ತೆ ಸುರಕ್ಷತಾ ನಿಯಮ ಪಾಲನೆ ಮಾಡಲು ಈ ಹಿಂದೆ ಅನೇಕ ಸಲ ಆದೇಶ ನೀಡಲಾಗುತ್ತದೆ. ಈ ಆದೇಶದ ಅನ್ವಯವೇ ಕ್ರಮ ಕೂಡ ತೆಗೆದುಕೊಳ್ಳದಿದ್ದರೆ. ಈ RTO (ರಸ್ತೆ ಸಾರಿಗೆ ಕಛೇರಿ) ನಿಂದ ವಾಹನದಲ್ಲಿ ಪ್ರಯಾಣ ಮಾಡುವವರ ಕುರಿತಾದ ನೂತನ ಆದೇಶವನ್ನು ಜಾರಿಗೊಳಿಸಲಾಗಿದೆ. ಹೀಗಾಗಿ ಮುಂದೆ ವಾಹನ ಚಲಾಯಿಸುವವರು ಈ ನಿಯಮವನ್ನು ಕಡ್ಡಾಯವಾಗಿ ಪಾಲಿಸಲೇಬೇಕು. ಈಗ HSRP ನಂಬರ್ ಪ್ಲೇಟ್ ಗಡುವು ಮುಕ್ತಾಯ ಮುನ್ನವೇ RTO ಹೊಸ update ಹೊರಡಿಸಿದೆ.
ಪರವಾನಿಗೆ ಅಗತ್ಯ (A permit is required )
ಇತ್ತೀಚಿನ ದಿನದಲ್ಲಿ ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ವಾಹನ ಚಲಾಯಿಸುವವರ ಪ್ರಮಾಣ ಅಧಿಕವಾಗಿದೆ. ಡಿಎಲ್ ಇಲ್ಲದೆ ವಾಹನ ಚಲಾಯಿಸಬಾರದು ಎಂಬ ನಿಯಮ ಇದ್ದರೂ ಅದನ್ನು ಪಾಲಿಸುತ್ತಿಲ್ಲ. 18 ವರ್ಷಕ್ಕಿಂತ ಕೆಳಗಿನ ಮಕ್ಕಳು DL ಇಲ್ಲದೆ ವಾಹನ ಚಲಾಯಿಸುವ ಪ್ರಮಾಣ ಅಧಿಕವಾಗಿದ್ದು ಅವರ ಪೋಷಕರ ವಿರುದ್ಧ ಕ್ರಮ ಕೈಗೊಂಡು ಅವರ ವಿರುದ್ಧ ದಂಡದ ಮೊತ್ತವನ್ನು ಸಹ ಸಂಗ್ರಹಿಸಲಾಗುತ್ತಿದೆ.
ಕರ್ನಾಟಕದಲ್ಲಿ ನನ್ನ ಸಂಚಾರ ದಂಡವನ್ನು ನಾನು ಹೇಗೆ ಪರಿಶೀಲಿಸಬಹುದು?ಕರ್ನಾಟಕದಲ್ಲಿ ಟ್ರಾಫಿಕ್ ದಂಡಗಳಿಗೆ 50 ರಿಯಾಯಿತಿ ಇದೆಯೇ?
ಕರ್ನಾಟಕ 2024 ರ ಹೊಸ ಸಂಚಾರ ನಿಯಮಗಳು ಯಾವುವು?
ಬೆಂಗಳೂರಿನಲ್ಲಿ ಟ್ರಾಫಿಕ್ ದಂಡ ಎಷ್ಟು?
ದಂಡ ಪಾವತಿ
ವಾಹನದ ಅತಿ ವೇಗವಾಗಿ ಚಲಾಯಿಸುವುದು. ಟ್ರಾಫಿಕ್ ನಿಯಮಗಳು ಬದಿಗೊತ್ತುವುದು ಹೀಗೆ ಇರುವ ನಿಯಮಗಳೆಲ್ಲ ಉಲ್ಲಂಘನೆಯಾಗುವುದನ್ನು ಮನಗಂಡ RTO ಜನರಿಗೆ ಈ ಬಗ್ಗೆ ಅರಿವು ಉಂಟಾಗಬೇಕು ಎಂಬ ನೆಲೆಯಲ್ಲಿ ಎಲ್ಲ ನಿಯಮ ಉಲ್ಲಂಘನೆ ಮಾಡಿದರೆ ಅಲ್ಲೆಲ್ಲ ಕಟ್ಟುನಿಟ್ಟಿನ ದಂಡ ಪಾವತಿ ವಿಧಾನವೊಂದು ಕಡ್ಡಾಯವಾಗಿ ಜಾರಿಗೆ ಬಂದಿದೆ. ವಾಹನದಲ್ಲಿ ಸಾಗಿಸುವಾಗ ಸುರಕ್ಷತಾ ಕ್ರಮ ವಹಿಸದೆ ದಂಡ ಪಾವತಿ ಮಾಡಲೇಬೇಕು ಎಂಬ ನಿಯಮ ಕೂಡ ಇದೆ.
ಈ ದಾಖಲೆ ಕಡ್ಡಾಯ
DL ವಾಹನ ಅಂದರೆ ಪರವಾನಿಗೆ ಜೊತೆಗೆ ಇನ್ನು ಮುಂದೆ ವಾಹನ ಓಡಾಟ ಮಾಡುವವರು ಕಡ್ಡಾಯವಾಗಿ ಎಮಿಷನ್ ಟೆಸ್ಟ್ ರಿಪೋರ್ಟ್ ಸಹ ಹೊಂದಿರಬೇಕು ಎಂದು ಹೇಳಲಾಗಿದೆ. ಇನ್ನು ಡಿಎಲ್ ಜೊತೆಗೆ ಎಮಿಷನ್ ಮುಂದೆ ಟೆಸ್ಟ್ ರಿಪೋರ್ಟ್ ಕಡ್ಡಾಯವಾಗಿ ಕೊಂಡೊಯ್ಯಬೇಕು.
ಕರ್ನಾಟಕದಲ್ಲಿ ನನ್ನ ಸಂಚಾರ ದಂಡವನ್ನು ನಾನು ಹೇಗೆ ಪರಿಶೀಲಿಸಬಹುದು?ಕರ್ನಾಟಕದಲ್ಲಿ ಟ್ರಾಫಿಕ್ ದಂಡಗಳಿಗೆ ರಿಯಾಯಿತಿ ಇದೆಯೇ?
ಕರ್ನಾಟಕ 2024 ರ ಹೊಸ ಸಂಚಾರ ನಿಯಮಗಳು ಯಾವುವು?
ಎಷ್ಟು ಮೊತ್ತ ?
ನೀವು ( Pollution Control without Emission Test Report ) ಎಮಿಷನ್ ಟೆಸ್ಟ್ ರಿಪೋರ್ಟ್ ಇಲ್ಲದೆ ಪೊಲ್ಯೂಶನ್ ಕಂಟ್ರೋಲ್ ತಿಳಿದು ಬರುವುದಿಲ್ಲ ಈ ದಾಖಲೆ ಇಲ್ಲದೆ ಪ್ರಯಾಣ ಮಾಡಿದರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. RTO ನಿಂದ ಬಂದ ನಿಯಮದ ಪ್ರಕಾರ ಪ್ರತಿಯೊಬ್ಬ ವಾಹನ ಸವಾರರು ಈ ಒಂದು ಪೋಲ್ಯೂಶನ್ ನಿಯಂತ್ರಣ (ಹೊರಸೂಸುವಿಕೆ) ರಿಪೋರ್ಟ್ ಹೊಂದಿರಬೇಕು ತಪ್ಪಿದ್ದಲ್ಲಿ 1-5 ಸಾವಿರ ರೂಪಾಯಿ ತನಕ ದಂಡ ವಿಧಿಸಲಾಗುತ್ತದೆ ಎಂದು RTO ಈ ಆದೇಶವನ್ನು ನೀಡಿದೆ.