GruhaLakshmi-AnnaBhagya yojana : ಗೃಹಲಕ್ಷ್ಮೀ, ಅನ್ನಭಾಗ್ಯ ಯೋಜನೆಯ ಎಲ್ಲಾ ಫಲಾನುಭವಿಗಳಿಗೆ ಬಿಗ್ ಅಪ್‌ಡೇಟ್!

GruhaLakshmi-AnnaBhagya yojana : ಗೃಹಲಕ್ಷ್ಮೀ, ಅನ್ನಭಾಗ್ಯ ಯೋಜನೆಎಲ್ಲಾ ಫಲಾನುಭವಿಗಳಿಗೆ ಬಿಗ್ ಅಪ್‌ಡೇಟ್!

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರಾಜ್ಯದ ಎಲ್ಲ ಮಹಿಳೆಯರ ಅನುಕೂಲಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಅದರಲ್ಲಿ ಹಿಂದಿನ ಚುನಾವಣೆಯ ಸಂದರ್ಭದಲ್ಲಿ ಖಾತರಿ ಯೋಜನೆ ಘೋಷಣೆ ಮಾಡಲಾಗಿದ್ದು, ಅದರಲ್ಲಿ ಮಹಿಳೆಯರದ್ದೇ ಸಿಂಹಪಾಲು. ಮಹಿಳೆಯರಿಗಾಗಿ ಶಕ್ತಿ ಯೋಜನೆ, ಗೃಹ ಲಕ್ಷ್ಮಿ ಯೋಜನೆ ಜಾರಿಗೊಳಿಸಲಾಗಿದ್ದು, ಅನ್ನ ಭಾಗ್ಯ ಯೋಜನೆಯಡಿ ಬಂದ ಹಣವನ್ನೂ ಮಹಿಳೆಯರ ಖಾತೆಗೆ ಜಮಾ ಮಾಡಲಾಗುವುದು.

ಗೃಹಜೋತಿ ಗೃಹಲಕ್ಷ್ಮಿ ಅನ್ನ ಭಾಗ್ಯ ಶಕ್ತಿ ಹಾಗೂ ಯುವನಿಧಿ ಯೋಜನೆ ಸೇರಿದಂತೆ ಸರ್ಕಾರದ ಎಲ್ಲಾ ಯೋಜನೆಗಳ ಪ್ರತಿ ತಿಂಗಳ ಅಪ್ಡೇಟ್ ಅನ್ನು ವಾಟ್ಸಾಪ್ ಮೂಲಕ ಪಡೆಯಲು ಈಗಲೇ ಜಾಯಿನ್ ಆಗಿ

WhatsApp Group Join Now
Telegram Group Join Now

ಗೃಹಲಕ್ಷ್ಮಿ ಯೋಜನೆಯಡಿ 2000 ರೂ.ಗಳನ್ನು ನೀಡಲಾಗುತ್ತಿದೆ. ರಾಜ್ಯದ ಮಹಿಳೆಯರು ಆಯ್ಕೆ ಮಾಡಿದ ಫಲಾನುಭವಿಗಳಿಗೆ ನೀಡಲಾಗುತ್ತಿದ್ದು, ಈ ಮೊತ್ತ ಹಲವರಿಗೆ ನೆರವಾಗುತ್ತಿದೆ. ಕಂತಿನ ಪ್ರಕಾರ ಹಣ ಬಿಡುಗಡೆಯಾಗುತ್ತಿದ್ದು, ಇನ್ನೂ ಹಲವರಿಗೆ ಹಣ ಬಂದಿಲ್ಲ. ಈ ನಡುವೆ ಮನೆಯ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಅಕ್ಕಿ ಬದಲು ಅಕ್ಕಿಗೆ ಹಣ ಜಮೆಯಾಗುತ್ತಿದೆ.

ಗೃಹಲಕ್ಷ್ಮಿ-ಅನ್ನಭಾಗ್ಯ ಹಲವು ಸಮಸ್ಯೆಗಳಿವೆ

ಗೃಹಲಕ್ಷ್ಮಿ-ಅನ್ನಭಾಗ್ಯ ಹಲವು ಸಮಸ್ಯೆಗಳಿವೆ. ಗೃಹಲಕ್ಷ್ಮಿ ಯೋಜನೆಯಲ್ಲಿ ಹಲವು ತಾಂತ್ರಿಕ ಸಮಸ್ಯೆಗಳಿವೆ. ಅಷ್ಟೇ ಅಲ್ಲ ಅರ್ಜಿದಾರರ ಮಾಹಿತಿಯೂ ಸರಿಯಾಗಿಲ್ಲ, ಈ ಹಿನ್ನಲೆಯಲ್ಲಿ ಸಮಸ್ಯೆ ಉಂಟಾಗಿದ್ದು, ಸಮಸ್ಯೆ ಬಗೆಹರಿಸಲು ಎಲ್ಲ ಪ್ರಯತ್ನ ಮಾಡಲಾಗುತ್ತಿದೆ. ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಾಗಲು ಪಡಿತರ ಚೀಟಿ ಇನ್ನೂ ಸರಿಯಾಗಿ ಬಂದಿಲ್ಲ ಮತ್ತು ತಿದ್ದುಪಡಿ ಬಾಕಿ ಇರುವುದರಿಂದ ಹಲವರು ಈ ಯೋಜನೆಯಿಂದ ಹಿಂದೆ ಸರಿಯುತ್ತಿದ್ದಾರೆ.

ಗೃಹಲಕ್ಷ್ಮಿ-ಅನ್ನಭಾಗ್ಯ ಅರ್ಜಿದಾರರಿಗೆ Good News :

ಅನ್ನ ಭಾಗ್ಯ ಮತ್ತು ಗೃಹ ಲಕ್ಷ್ಮಿ ಅರ್ಜಿದಾರರಿಗೆ ಇಲ್ಲಿದೆ ಒಂದು ಒಳ್ಳೆಯ ಸುದ್ದಿ. ಅನ್ಮಭಾಗ್ಯ ಯೋಜನೆಯ ಕೆಲ ಫಲಾನುಭವಿಗಳಿಗೆ ಫೆಬ್ರುವರಿ ತಿಂಗಳಲ್ಲಿ ನೀಡಲಾಗಿದ್ದ ಉಚಿತ ಅಕ್ಕಿ ಇನ್ನೂ ಈ ಹಣ ಬಂದಿಲ್ಲ. ಶೇ.65-70ರಷ್ಟು ಹಣ ಇನ್ನೂ ಬಾಕಿ ಇದೆ. ಹಾಗಾಗಿ ಅನ್ನ ಭಾಗ್ಯ ಧನ ಮತ್ತು ಗೃಹಲಕ್ಷ್ಮಿ ಯೋಜನೆ ಹಣ ಪಡೆಯಲು ಕಾಯುತ್ತಿರುವವರಿಗೆ ಶೀಘ್ರದಲ್ಲಿಯೇ ಕಂತು ಹಣ ಸಿಗಲಿದೆ.

ಹಣ ಯಾವಾಗ ಬರುತ್ತದೆ?

ಗೃಹಲಕ್ಷ್ಮಿ-ಅನ್ನಭಾಗ್ಯ ಯೋಜನೆಯ ಹಣ ಮತ್ತು ಹಣ ಯಾವಾಗ ಬರುತ್ತದೆ ಎಂದು ಕಾಯುತ್ತಿರುವವರಿಗೆ ಇಲ್ಲಿದೆ ಒಂದು ಶುಭ ಸುದ್ದಿ. ಈ ಎರಡು ಯೋಜನೆಗಳ ಮೊತ್ತ ಏಪ್ರಿಲ್ 5ರೊಳಗೆ ಜಮೆಯಾಗಲಿದೆ ಎಂದು ಹೇಳಬಹುದು. ಹೀಗಾಗಿ ಹಣ ಬಂದಿಲ್ಲ ಎಂದು ಕಾಯುತ್ತಿದ್ದವರಿಗೆ ಈ ಸುದ್ದಿ ಸಂತಸ ತಂದಿದೆ.

ಗೃಹಜೋತಿ ಗೃಹಲಕ್ಷ್ಮಿ ಅನ್ನ ಭಾಗ್ಯ ಶಕ್ತಿ ಹಾಗೂ ಯುವನಿಧಿ ಯೋಜನೆ ಸೇರಿದಂತೆ ಸರ್ಕಾರದ ಎಲ್ಲಾ ಯೋಜನೆಗಳ ಪ್ರತಿ ತಿಂಗಳ ಅಪ್ಡೇಟ್ ಅನ್ನು ವಾಟ್ಸಾಪ್ ಮೂಲಕ ಪಡೆಯಲು ಈಗಲೇ ಜಾಯಿನ್ ಆಗಿ

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ needs of ಕನ್ನಡ WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment

needsofkannada.com
needsofkannada.com
needsofkannada.com
needsofkannada.com
needsofkannada.com
needsofkannada.com
needsofkannada.com